ಪರಿಚಯ
- Sawan 2024: सावन में शिव पुराण क्यों पढ़ना चाहिए? सुनने से क्या होते हैं लाभ? श्री सूत जी से जानें इसके फायदे
- सुबह उठकर खाली पेट नारियल पानी पीने से बॉडी पर होता है ऐसा असर! जान लें जरूरी बातें
- Astro Tips: फायदेमंद भी होता है कुंडली का मांगलिक दोष! जानिए इसके शुभ परिणाम
- Multani mitti hair mask : लंबे, घने और चमकदार बालों के लिए ट्राई करें ये 3 मुल्तानी मिट्टी हेयर मास्क
- पुरुषांनो दिवसातून चघळा फक्त एक लवंग, मिळतील फायदेच फायदे…
- ಭಾರತದ ಸಂವಿಧಾನವು ಜಗತ್ತಿನ ಇತರ ದೇಶಗಳ ಸಂವಿಧಾನವು ಪ್ರಾರಂಭವಾಗುವಂತೆ ಪ್ರಸ್ತಾವನೆಯಿಂದ ಪ್ರಾರಂಭವಾಗುತ್ತದೆ. ಪ್ರಸ್ತಾವನೆಯೂ ಸಂವಿಧಾನದ ಪೀಠಿಕೆಯಾಗಿದ್ದು ಇದು ಸಂವಿಧಾನದ ಗುರಿ ಮತ್ತು ಉದ್ದೇಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವಂತಹ ಆರಂಭಿಕ ಹೇಳಿಕೆಯಾಗಿದೆ. ಪ್ರಸ್ತಾವನೆ ದೇಶದ ಸಂವಿಧಾನದ ತಿರುಳನ್ನು ಒಳಗೊಂಡಿದ್ದು ಇದು ಸಂವಿಧಾನಕ್ಕೆ ಚೌಕಟ್ಟನ್ನು ನೀಡುತ್ತದೆ.
- ಪ್ರಸ್ತಾವನೆಯು ಸಂವಿಧಾನದ ಪರಿಚಯ ಅಥವಾ ಮುನ್ನುಡಿಯನ್ನು ಸೂಚಿಸುತ್ತದೆ. ಇದು ಸಂವಿಧಾನದ ಸಾರಾಂಶ ಅಥವಾ ಸಾರವನ್ನು ಒಳಗೊಂಡಿದೆ. ಪ್ರಸ್ತಾವನೆಯು ನೆಹರೂ ರಚಿಸಿದ ಮತ್ತು ಮಂಡಿಸಿದ ಧ್ಯೇಯಗಳ ನಿರ್ಣಯವನ್ನು ಆಧರಿಸಿದೆ. ನಮ್ಮ ಸಂವಿಧಾನದಲ್ಲಿ, ಇದನ್ನು US ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಸಂವಿಧಾನ ರಚನೆಕಾರರ ಮನಸ್ಸನ್ನು ತೆರೆಯುವ ಕೀಲಿಕೈ ಎಂದೂ ಕರೆಯುತ್ತಾರೆ.
ಪ್ರಸ್ತಾವನೆಯ ಮಹತ್ವ
- ಪ್ರಸ್ತಾವನೆಯು ಸಂವಿಧಾನವನ್ನು ಆಧರಿಸಿದ ಮೂಲ ತತ್ವಶಾಸ್ತ್ರ ಮತ್ತು ಮೂಲಭೂತ ಮೌಲ್ಯಗಳನ್ನು ಒಳಗೊಂಡಿದೆ
- ಇದು ಸಂವಿಧಾನ ಸಭೆಯ ಭವ್ಯ ಮತ್ತು ಉದಾತ್ತ ದೃಷ್ಟಿಯನ್ನು ಒಳಗೊಂಡಿದೆ
- ಇದು ಸಂವಿಧಾನದ ರಚನಾಕಾರರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ
ಪ್ರಸ್ತಾವನೆಯಲ್ಲಿರುವ ವಿಷಯಗಳು
- ಭಾರತವು ಜನತಂತ್ರ ವ್ಯವಸ್ಥೆಯನ್ನು ಹೊಂದಿದ್ದು ಜನಗಳಿಂದ ನೇರವಾಗಿ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರು ಆಳ್ವಿಕೆ ನಡೆಸುತ್ತಾರೆ.
- ಭಾರತ ದೇಶದ ಎಲ್ಲರಿಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಯನ್ನು ಪ್ರಸ್ತಾವನೆಯಲ್ಲಿ ಅಳವಡಿಸಿಕೊಳ್ಳಲಾಯಿತು.
- ಭಾರತವು ಸಾರ್ವಭೌಮ ರಾಷ್ಟ್ರವಾಗಿದ್ದು ಯಾವ ದೇಶಕ್ಕೂ ಅಧೀನವಾಗಿಲ್ಲವೆಂದು ಆಲಿಪ್ತ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಪ್ರಸ್ತಾವನೆಯಲ್ಲಿ ವ್ಯಕ್ತಪಡಿಸಿದೆ.
- ಭಾರತವು ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡಿದ್ದು ಎಲ್ಲಾ ಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ
- ಇದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಗಣರಾಜ್ಯ ಮತ್ತು ಪ್ರಜಾಪ್ರಭುತ್ವದ ರಾಜಕೀಯವಾಗಿ ಭಾರತೀಯ ರಾಜ್ಯದ ಸ್ವರೂಪವನ್ನು ಹೇಳುತ್ತದೆ.
- ಇದು ಸಂವಿಧಾನದ ಉದ್ದೇಶವನ್ನು ಅದರ ಜನರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂದು ನಿರ್ದಿಷ್ಟಪಡಿಸುತ್ತದೆ.
- ಸಂವಿಧಾನದ ಅಸ್ಪಷ್ಟ ನಿಬಂಧನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ಮುಖ್ಯವಾಗಿದೆ.
- ನಮ್ಮ ಸಂವಿಧಾನ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಾಮಾನ್ಯ ಜನರಿಗೆ ಸಹಾಯ ಮಾಡುತ್ತದೆ, ಸರಳವಾದ ಭಾಷೆಯನ್ನು ನೀಡಲಾಗಿದೆ, ಸಂವಿಧಾನಕ್ಕಿಂತ ಭಿನ್ನವಾಗಿ ಅರ್ಥಮಾಡಿಕೊಳ್ಳಲು ಕಠಿಣವಾಗಿದೆ
- ಒಂದು ನಿರ್ದಿಷ್ಟ ನಿಬಂಧನೆ/ಕಾನೂನು ಸಂವಿಧಾನದ ಆತ್ಮಕ್ಕೆ ಅನುಗುಣವಾಗಿದೆಯೇ ಎಂಬುದರ ಕುರಿತು ತೀರ್ಪುಗಳನ್ನು ನೀಡಲು ಇದು ಸರ್ವೋಚ್ಚ ನ್ಯಾಯಾಲಯಕ್ಕೆ ಸಹಾಯ ಮಾಡುತ್ತದೆ
Xem thêm : ‘অনুগ্রহ’এর বিপরীতার্থক শব্দ —–
ಪ್ರಸ್ತಾವನೆ ಸಂವಿಧಾನದ ಭಾಗವೇ?
ಇದಕ್ಕೆ ಸಂಬಂಧಿಸಿದಂತೆ ಅನೇಕ ಮೊಕದ್ದಮೆಗಳಲ್ಲಿ ಪರ ಮತ್ತು ವಿರೋಧವಾಗಿ ತೀರ್ಮಾನಗಳನ್ನು ನ್ಯಾಯಾಲಯ ನೀಡಿದೆ
1) ಮೊಟ್ಟಮೊದಲ ಬಾರಿಗೆ ಬೇರುಬಾರಿ ಮೊಕದ್ದಮೆ 1960: ಈ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಪ್ರಸ್ತಾವನೆ ಯು ಸಂವಿಧಾನದ ಭಾಗವಲ್ಲವೆಂದು ತೀರ್ಪು ನೀಡಿತು
Xem thêm : कराग्रे वसते लक्ष्मी मंत्र | Karagre Vasate Lakshmi Full Mantra | सुबह अपना हाथ देखने का मंत्र
2) ಕೇಶವಾನಂದ ಭಾರತಿ ಮೊಕದ್ದಮೆ 1973: ಈ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಹಿಂದಿನ ತೀರ್ಪನ್ನು ವಜಾ ಗೊಳಿಸಿ ಸಂವಿಧಾನದ ಮಹತ್ವವನ್ನು ಅರಿತು ಪ್ರಸ್ತಾವನೆಯೂ ಸಂವಿಧಾನದ ಭಾಗ ಎಂದು ತೀರ್ಪು ನೀಡಿತು 3) ಎಲ್ಐಸಿ ಆಫ್ ಇಂಡಿಯಾ ಮೊಕದ್ದಮೆ: ಈ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಪ್ರಸ್ತಾವನೆಯನ್ನು ಸಂವಿಧಾನದ ಒಂದು ಅವಿಭಾಜ್ಯ ಅಂಗ ಎಂದು ಮೇಲಿನ ಮೊಕದ್ದಮೆಗಳು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಿತು.
ಪ್ರಸ್ತಾವನೆಯ ತಿದ್ದುಪಡಿ
- ಕೇಶವಾನಂದ ಭಾರತಿ ಮೊಕದ್ದಮೆ 1973 : ಈ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಮೂಲ ರಚನೆಗೆ ಧಕ್ಕೆ ಬಾರದಂತೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದೆಂದು ತೀರ್ಪು ನೀಡಿತು ಇದರ ಅನ್ವಯ 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ಭಾರತದ ಪ್ರಸ್ತಾವನೆಗೆ ಸಮಾಜವಾದಿ ಜಾತ್ಯಾತೀತ ಐಕ್ಯತೆ ಎಂಬ ಮೂರು ಪದಗಳನ್ನು ಸೇರಿಸಲಾಯಿತು.
ಭಾರತದ ಪ್ರಸ್ತಾವನೆಯಲ್ಲಿರುವ ಪ್ರಮುಖ ಪದಗಳು
- ಭಾರತದ ಪ್ರಜೆಗಳು, ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣತಂತ್ರ, ನ್ಯಾಯ, ಸ್ವತಂತ್ರ, ಸಮಾನತೆ, ಐಕ್ಯತೆ ಮತ್ತು ಭ್ರಾತೃತ್ವ
ಉಪಸಂಹಾರ
- ಕೆಲವು ರಾಜಕೀಯ ಚಿಂತಕರ ಪ್ರಕಾರ ಪ್ರಸ್ತಾವನೆಯೂ ಸಂವಿಧಾನದ ಅಮೂಲ್ಯವಾಗಿದ್ದು ಸಂವಿಧಾನವನ್ನು ಅಳತೆ ಮಾಡುವ ಮಾಪನ ಗೋಲಾಗಿದೆ ಭಾರತದ ಪ್ರಸ್ತಾವನೆಯೂ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯನ್ನು ಹೋಲುವಂತಿದೆ ಅದಕ್ಕಿಂತ ಹೆಚ್ಚಿನದಾಗಿ ಇದು ಭಾರತದ ಸಂವಿಧಾನದ ಆತ್ಮವಾಗಿದೆ.
- ಇದು ರಾಜಕೀಯ ಧಾರ್ಮಿಕ ಹಾಗೂ ನೈತಿಕ ಮೂಲ ತತ್ವಗಳನ್ನು ಹಾಗೂ ಮೌಲ್ಯಗಳನ್ನು ಸಂವಿಧಾನಕ್ಕೆ ಒದಗಿಸಿತು ಇದರ ಆಧಾರದ ಮೇಲೆ ಸಂವಿಧಾನ ರಚನಾಕಾರರು ಸಂವಿಧಾನವನ್ನು ರಚಿಸಲು ಸಹಕಾರಿಯಾಯಿತು.
Nguồn: https://vuihoctienghan.edu.vn
Danh mục: फ़ायदा